ಬೆಂಗಳೂರಿನ ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಭವಿಸಿದ ಘಟನೆಯಲ್ಲಿ ಲೈಂಗಿಕ ಕಿರುಕುಳ ಸಂಬಂಧಿಸಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ೨೨ ವರ್ಷದ ಬ್ಲಿಂಕಿಟ್ ಡೆಲಿವರಿ ಏಜೆಂಟ್ ಕುಮಾರ್ ರಾವ್ ಪವಾರ್ ಎಂಬುವುದು ಆರೋಪಿಯ ಹೆಸರು. ಇತ ೨೧ ವರ್ಷದ ಬ್ರೆಜಿಲಿಯನ್ ಮಾದೆಲ್ ಒಬ್ಬಳ ಫ್ಲ್ಯಾಟ್‌ಗೆ ಡೆಲಿವೆರಿ ನೀಡಲು ಹೋದಾಗ ಲೈಂಗಿಕ ತೊಂದರೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ.

ಪೊಲೀಸ್ ವರದಿಯ ಪ್ರಕಾರ, ಆರೋಪಿ ಕುಮಾರ್ ಬೆಂಗಳೂರಿನ ಖಾಸಗಿ ಕಾಲೇಜ್‌ನ ವಿದ್ಯಾರ್ಥಿಯಾಗಿದ್ದು, ಬ್ಲಿಂಕಿಟ್ ಕಂಪನಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಶನಿವಾರ ಸಂಜೆಯ ಸುಮಾರು ೬ ಗಂಟೆಗೆ ಅವನು ಬ್ರೆಜಿಲ್ ಮೂಲದ ಮಹಿಳೆ ಆರ್ಡರ್ ಮಾಡಿದ ಸರಬರಾಜು ಮಾಡುವ ಸಂದರ್ಭದಲ್ಲಿ ಅವನು ಆಕೆಯನ್ನು ಲೈಂಗಿಕವಾಗಿ ತೊಂದರೆ ಮಾಡಿದ್ದಾನೆ ಎಂದು ಆರೋಪಿದ್ದಾರೆ ಮಹಿಳೆ ,

Leave a comment

Trending